ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ, ಏಕಾಏಕಿ ನೀರಿನ ಟ್ಯಾಂಕರ್ ಬೆಲೆಯೂ ಗಗನಕ್ಕೇರಿದೆ. ಒಂದು ಟ್ಯಾಂಕರ್‌ಗೆ 500-900 ರೂ. ನೀಡಿದರೆ 6 ಸಾವಿರ ಲೀಟರ್ ನೀರು ನೀಡುತ್ತಾರೆ.<br /><br />Sunshine rains have increased in Bangalore, with water tanker prices skyrocketing. 500-900 per tanker. If given 6 thousand liters of water.